"ಚು. ಆಯೋಗದ ನೋಟೀಸ್, ಎಫ್ ಐಆರ್ ಗೆಲ್ಲಾ ಹೆದರಲ್ಲ. ಉತ್ತರ ಕೊಡ್ತೇವೆ.."

► "ಸರ್ಕಾರಿ ಜಾಗದಲ್ಲಿ ದೇವಸ್ಥಾನದ ಕಟೌಟ್ ಹಾಕಿದ್ರೆ ಅದು ದೇವಸ್ಥಾನದ ಜಾಗ ಆಗಲ್ಲ.."

► ಮಂಗಳೂರು : ಮಂದಿರದ ಎದುರು ಬಿಜೆಪಿ ಚುನಾವಣಾ ಪ್ರಚಾರ ಮಾಡಿದ ವಿಚಾರ : ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ

#varthabharati #mangaluru #vedavyaskamath #bjp #congress